[ad_1]
06
ಈ ಸಿನಿಮಾವನ್ನು ಸಿ. ಪ್ರೇಮ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಮತ್ತು 2D ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಜ್ಯೋತಿಕಾ ಮತ್ತು ಸೂರ್ಯ ನಿರ್ಮಿಸಿದ್ದಾರೆ. ಇದು ಅತ್ಯಂತ ಸರಳ ಕಥೆಯ, ಅಂತರಾಳ ಮುಟ್ಟೋ ಕಾನ್ಸೆಪ್ಟ್ ಇರೋ ಸಿನಿಮಾ. ಅರವಿಂದ್ ಸ್ವಾಮಿ, ರಾಜ್ಕಿರಣ್, ಶ್ರೀ ದಿವ್ಯ, ಸ್ವಾತಿ ಕೊಂಡೆ, ದೇವದರ್ಶಿನಿ, ಜಯಪ್ರಕಾಶ್, ಶ್ರೀರಂಜನಿ, ಇಳವರಸು, ಕರುಣಾಕರನ್ ಮತ್ತು ಸರಣ್ ಶಕ್ತಿ ಒಳಗೊಂಡಿರುವ ತಾರಾಗಣದೊಂದಿಗೆ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Source link