KPSC Recruitment 2023: 53 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅಪ್ಲೈ ಮಾಡಲು ಇನ್ನು ಕೆಲವೇ ದಿನಗಳು ಬಾಕಿ

[ad_1]

Last Updated:

ಆಸಕ್ತ ಅಭ್ಯರ್ಥಿಗಳು 02-ಮೇ-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

53 ಸಹಕಾರ ಸಂಘಗಳ ಇನ್ಸ್‌ಪೆಕ್ಟರ್ (HK) ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಕರ್ನಾಟಕ ಲೋಕಸೇವಾ ಆಯೋಗವು KPSC ಅಧಿಕೃತ ಅಧಿಸೂಚನೆಯ ಮಾರ್ಚ್ 2023 ರ ಮೂಲಕ ಸಹಕಾರ ಸಂಘಗಳ (HK) ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ (Karnataka) ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. 

ಹುದ್ದೆ  ಕರ್ನಾಟಕ ಲೋಕ ಸೇವಾ ಆಯೋಗ
ಸಂಸ್ಥೆ  ಇನ್ಸ್‌ಪೆಕ್ಟರ್
ಉದ್ಯೋಗ ಸ್ಥಳ  ಕರ್ನಾಟಕ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಸಂಬಳ  ರೂ.27650-52650/- ಪ್ರತಿ ತಿಂಗಳು
ಅನುಭವ  ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ  ಪದವಿ

ಆಸಕ್ತ ಅಭ್ಯರ್ಥಿಗಳು 02-ಮೇ-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.

ಹುದ್ದೆ: ಕರ್ನಾಟಕ ಲೋಕ ಸೇವಾ ಆಯೋಗ

ಸಂಸ್ಥೆ: ಇನ್ಸ್‌ಪೆಕ್ಟರ್

ಉದ್ಯೋಗ ಸ್ಥಳ:  ಕರ್ನಾಟಕ

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 02-ಮೇ-2023 ರ ಒಳಗೆ ಅಪ್ಲೈ ಮಾಡಬೇಕು

ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಅಪ್ಲೈ ಮಾಡೋದು ಹೇಗೆ?

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನೀವು ಆದಷ್ಟು ಬೇಗ ಅಪ್ಲೈ ಮಾಡಿ

ಅರ್ಜಿ ಶುಲ್ಕದ ವಿವರ ಹೀಗಿದೆ

  • SC/ST/Cat-I ಮತ್ತು PH ಅಭ್ಯರ್ಥಿಗಳು: ರೂ.35/-
  • ಮಾಜಿ ಸೈನಿಕ ಅಭ್ಯರ್ಥಿಗಳು: ರೂ.85/-
  • Cat-2A/2B/3A & 3B ಅಭ್ಯರ್ಥಿಗಳು: ರೂ.335/-
  • ಸಾಮಾನ್ಯ ಅಭ್ಯರ್ಥಿಗಳು: ರೂ.635/-
  • ಪಾವತಿ ವಿಧಾನ: ಆನ್‌ಲೈನ್
  • [ad_2]
    Source link

    Leave a Comment

    Click on the Ads to continue browsing. (Support the Developer)
    👇👇CLICK ADS WAIT & BACK👇👇