Karnataka SSLC Results 2025 LIVE: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ದ.ಕ ಪ್ರಥಮ, ಉಡುಪಿ ದ್ವಿತೀಯ, ಇಲ್ಲಿದೆ ಫಲಿತಾಂಶದ ಪೂರ್ಣ ವಿವರ | SSLC Exam Results Live Updates

[ad_1]

Karnataka SSLC Results 2025 LIVE: ಮತ್ತೆ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ!

ಮತ್ತೆ ಫಲಿತಾಂಶದಲ್ಲಿ ಹಿಂದೆ ಬಿದ್ದ ವಿದ್ಯಾಕಾಶಿ ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಮಿಶನ್ ವಿದ್ಯಾಕಾಶಿ ಎಂಬ ವಿಶೇಷ ಕಾರ್ಯಕ್ರಮ

ಕಳೆದ ಒಂದು ವರ್ಷದಿಂದ ವಿಶೇಷ ತರಗತಿ ಆರಂಭಿಸಿದ್ದ ಜಿಲ್ಲಾಡಳಿತ

2024ರ ಫಲಿತಾಂಶದಲ್ಲಿ 22ನೇ ರ್ಯಾಂಕ್ ಪಡೆದಿದ್ದ ಜಿಲ್ಲೆ

ಈ ಹಿನ್ನೆಲೆ ಮಿಶನ್ ವಿದ್ಯಾಕಾಶಿ ಕಾರ್ಯಕ್ರಮ ಆಯೋಜಿಸಿದ್ದ ಜಿಲ್ಲಾಡಳಿತ

ಸದ್ಯ ಕೇವಲ 4 ಸ್ಥಾನಗಳಲ್ಲಿ ಜಿಗಿತ ಕಂಡಿರುವ ಫಲಿತಾಂಶ

22 ರಿಂದ 18ನೇ ರ್ಯಾಂಕ್ ಪಡೆದಿರುವ ಧಾರವಾಡ

[ad_2]
Source link

Leave a Comment

Click on the Ads to continue browsing. (Support the Developer)
👇👇CLICK ADS WAIT & BACK👇👇