[ad_1]
08
ಇದಾದ ನಂತರ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುವುದನ್ನು ಮುಂದುವರೆಸಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದರು. ಇದರೊಂದಿಗೆ ದಕ್ಷಣ ಭಾರತದ ಚಿತ್ರರಂಗದಲ್ಲಿ ಪುನಿತ್ ರಾಜಕುಮಾರ್, ನಾಗಾರ್ಜುನ, ರಜನಿಕಾಂತ್, ಅಲ್ಲು ಅರ್ಜುನ್, ರಾಮ್ ಚರಣ್, ಚಿರಂಜೀವಿ ಮುಂತಾದ ದೊಡ್ಡ ತಾರೆಯರಿದ್ದಾರೆ. ಆದರೆ ಬ್ರಹ್ಮಾನಂದಂ ಇವೆಲ್ಲವುಗಳ ನಡುವೆ ತನಗೊಂದು ಗೂಡು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಬ್ರಹ್ಮಾನಂದಂ ಅವರನ್ನು ಪರಿಗಣಿಸಲಾಗಿದೆ. ಇವರು ಪದ್ಮಶ್ರೀಯಂತಹ ಅತ್ಯುನ್ನತ ಗೌರವವನ್ನೂ ಪಡೆದಿದ್ದಾರೆ.
Source link