[ad_1]
03
ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ಗಂಡ-ಹೆಂಡತಿಯರ ಪ್ರೀತಿ, ಸಹೋದರ ಸಹೋದರಿಯರ ನಡುವಿನ ಪ್ರೀತಿ, ಅಜ್ಜ-ಅಜ್ಜಿಯರ ಮುದ್ದು ಮಕ್ಕಳ ಬಗೆಗಿನ ಪ್ರೀತಿ, ಸಾಕು ಪ್ರಾಣಿಗಳ ಮೇಲೆ ಒಡೆಯನಿಗೆ ಇರುವ ಪ್ರೀತಿ ಹೀಗೆ ಪ್ರೀತಿಯ ಆಯಾಮಗಳು ಹಲವಾರಿವೆ. ಆದರೆ ನಾವು ಇಲ್ಲಿ ಇಂದು ಮಾತನಾಡಲು ಹೊರಟಿರುವ ಪ್ರೀತಿಯೆಂದರೆ ಅದು ಒಂದು ಹುಡುಗ ಮತ್ತು ಹುಡುಗಿಯ ನಡುವೆ ಏರ್ಪಡುವ ಪ್ರೀತಿ.
Source link