[ad_1]
01
ಭಾರತೀಯ ಸೇನೆ ಶಿಸ್ತು ಮತ್ತು ಭದ್ದತೆಗೆ ಹೆಸರುವಾಸಿ. ಇಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಸೈನಿಕರು ಹಾಗೂ ವೈದ್ಯರು, ಇಂಜಿನಿಯರುಗಳು, ನರ್ಸಿಂಗ್ ಅಸಿಸ್ಟೆಂಟ್, ಮೆಸ್ ಕೀಪರ್ ಮತ್ತು ಹೌಸ್‌ಕೀಪರ್ ಹೀಗೆ ಹಲವಾರು ರಂಗಗಳಲ್ಲಿ ಕೆಲಸವಿದೆ. ಆದರೆ ನಿಮಗೆ ಗೊತ್ತಾ ಭಾರತೀಯ ಸೈನ್ಯದಲ್ಲಿ ಈ ಎಲ್ಲಾ ಹುದ್ದೆಗಳಿಗೂ ವಿಭಿನ್ನ ಅರ್ಹತೆವೊಂದಿರುವ ಹುದ್ದೆಯು ಇದೆ ಎನ್ನುವುದು. ಹೌದು, ಭಾರತೀಯ ಸೈನ್ಯದಲ್ಲಿ ಪಂಡಿತರು, ಮೌಲ್ವಿಗಳು, ಸಿಖ್ ಗ್ರಂಥಿಗಳು, ಪುರೋಹಿತರು, ಬೌದ್ಧ ಸನ್ಯಾಸಿಗಳು ಸೇರಿದಂತೆ ಮುಂತಾದ ಧಾರ್ಮಿಕ ಶಿಕ್ಷಕರಿಗೆ ಉದ್ಯೋಗಗಳಿವೆ.
Source link