[ad_1]
05
ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, “ಸೂಪರ್”, “ಅದ್ಭುತ” ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.
Source link