Primary School Teacher ಆಗಿ ಕೆಲಸ ಮಾಡಲು ನಿಮಗೆ ಇಷ್ಟವಿದ್ದರೆ ಇಲ್ಲೇ ಅಪ್ಲೈ ಮಾಡಿ

[ad_1]

Last Updated:

 ಬೆಂಗಳೂರಿನಲ್ಲಿ ಟೀಚಿಂಗ್ ಜಾಬ್​ ಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆದಷ್ಟು ಬೇಗ ಅಪ್ಲೈ ಮಾಡಿ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜ್ಞಾನ ಶಿಕ್ಷಕರಾಗಿ ನೀವು ಕಲಿಸಲು ಇಷ್ಟ ಪಡುವುದಾದರೆ ಇಲ್ಲಿ ಒಂದು ಕೆಲಸ ಖಾಲಿ ಇದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ನಿಮ್ಮ ಕಾರ್ಯವಾಗಿರುತ್ತದೆ. ಬೆಂಗಳೂರಿನಲ್ಲೇ ಇರಬೇಕಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ  ವಿಜ್ಞಾನ ಶಿಕ್ಷಕ
ಸಂಸ್ಥೆ  ಎಜುಕೋಹೈರ್
ಉದ್ಯೋಗ ಸ್ಥಳ  ಬೆಂಗಳೂರು, ಕರ್ನಾಟಕ
ಅಧಿಕೃತ ಜಾಲತಾಣ  ಇಲ್ಲಿ ಕ್ಲಿಕ್ ಮಾಡಿ
 ಸಂಬಳ  ನಿಮ್ಮ ಕೌಶಲ್ಯಕ್ಕೆ ತಕ್ಕಂತೆ
ಅನುಭವ  ಹೊಂದಿದ್ದರೆ ಉತ್ತಮ
 ಸಮಯ  8:00AM ನಿಂದ 3:30PM

ನಿಮಗೆ ಟೀಚಿಂಗ್​ ಇಷ್ಟವಿದ್ದರೆ ಇದಕ್ಕೆ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

ಹುದ್ದೆ:  ವಿಜ್ಞಾನ ಶಿಕ್ಷಕ

ಸಂಸ್ಥೆ:  ಎಜುಕೋಹೈರ್

ಉದ್ಯೋಗ ಸ್ಥಳ:  ಬೆಂಗಳೂರು, ಕರ್ನಾಟಕ

ಅಪ್ಲೈ ಮಾಡೋದು ಹೇಗೆ?

ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್​ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನೀವು ಆದಷ್ಟು ಬೇಗ ಅಪ್ಲೈ ಮಾಡಿ

ಬೆಂಗಳೂರಿನಲ್ಲಿ ಟೀಚಿಂಗ್ ಜಾಬ್​ ಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆದಷ್ಟು ಬೇಗ ಅಪ್ಲೈ ಮಾಡಿ. B.ED, D.ED ಮಾಡಿದವರು ಅಪ್ಲೈ ಮಾಡಬಹುದು.

[ad_2]
Source link

Leave a Comment

Click on the Ads to continue browsing. (Support the Developer)
👇👇CLICK ADS WAIT & BACK👇👇