ECHS Recruitment 2025 – ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ

ರಕ್ಷಣಾ ಸಚಿವಾಲಯದ ಎಕ್ಸ್-ಸರ್ವಿಸ್ಮೆನ್ ಕಂಟ್ರಿಬ್ಯುಟರಿ ಹೆಲ್ತ್ ಸ್ಕೀಮ್ (ECHS) 2025 ನೇ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ ವೈದ್ಯಕೀಯ ಅಧಿಕಾರಿ, ಡ್ರೈವರ್, ಕ್ಲರ್ಕ್, ಪ್ಯೂನ್, ಅಟೆಂಡರ್, ಚಾಲಕ ಮತ್ತು ಇತರ ಹುದ್ದೆಗಳಿಗಾಗಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.


ನೇಮಕಾತಿಯ ಮುಖ್ಯಾಂಶಗಳು

ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ವೈದ್ಯಕೀಯ ಅಧಿಕಾರಿ1
ಡ್ರೈವರ್2
ಕ್ಲರ್ಕ್/ಡೇಟಾ ಎಂಟ್ರಿ ಆಪರೇಟರ್2
ಮಹಿಳಾ ಅಟೆಂಡರ್2
ಪ್ಯೂನ್2
ಚೌಕಿದಾರ್2
ಲ್ಯಾಬ್ ಟೆಕ್ನಿಷಿಯನ್2
ಫಾರ್ಮಾಸಿಸ್ಟ್1

ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ:

  • ವೈದ್ಯಕೀಯ ಅಧಿಕಾರಿ – MBBS, ಕನಿಷ್ಠ 5 ವರ್ಷಗಳ ಅನುಭವ
  • ಡ್ರೈವರ್ – 8ನೇ ತರಗತಿ, ಚಾಲನಾ ಪರವಾನಗಿ ಹಾಗೂ 5 ವರ್ಷಗಳ ಅನುಭವ
  • ಕ್ಲರ್ಕ್/ಡೇಟಾ ಎಂಟ್ರಿ ಆಪರೇಟರ್ – ಪದವಿ, 3 ವರ್ಷಗಳ ಅನುಭವ
  • ಪ್ಯೂನ್/ಅಟೆಂಡರ್ – 8ನೇ ತರಗತಿ, GD Trade ಹಿನ್ನೆಲೆ
  • ಫಾರ್ಮಾಸಿಸ್ಟ್ – B.Pharm ಅಥವಾ ಡಿಪ್ಲೊಮಾ

ವಯೋಮಿತಿ (Age Limit)

  • ಗರಿಷ್ಠ ವಯಸ್ಸು: 53 ವರ್ಷ
  • ಎಸ್.ಸಿ./ಎಸ್.ಟಿ. ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
  • ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ

ಸಂಬಳ ಶ್ರೇಣಿ (Salary Structure)

ಪ್ರತಿಹುದ್ದೆಗೆ ವೇತನ:

  • ವೈದ್ಯಕೀಯ ಅಧಿಕಾರಿ – ₹75,000
  • ಡ್ರೈವರ್ – ₹19,700
  • ಕ್ಲರ್ಕ್ – ₹22,500
  • ಪ್ಯೂನ್/ಅಟೆಂಡರ್ – ₹16,800
  • ಲ್ಯಾಬ್ ಟೆಕ್ನಿಷಿಯನ್/ಫಾರ್ಮಾಸಿಸ್ಟ್ – ₹28,100

ಅರ್ಜಿ ಸಲ್ಲಿಕೆ ಹಾಗೂ ಆಯ್ಕೆ ವಿಧಾನ

ಆಯ್ಕೆ ಪ್ರಕ್ರಿಯೆ:

  • ನೇರ ಸಂದರ್ಶನ
  • ಸ್ಥಳ: ECHS Cell, ಶ್ರೇಷ್ಟ ವೃತ್ತ, ಬೆಂಗಳೂರು
  • ಸಮಯ: ಬೆಳಗ್ಗೆ 10:00 AM

ಅರ್ಜಿಸುಲ್ಕ:

  • ಯಾವುದೇ ಅರ್ಜಿ ಶುಲ್ಕವಿಲ್ಲ
  • TA/DA ಪಡೆಯಲಾಗದು

ಸಂದರ್ಶನಕ್ಕೆ ಕಡ್ಡಾಯ ದಾಖಲೆಗಳು

  • ರೆಸ್ಯೂಮ್ (Resume)
  • ವಿದ್ಯಾರ್ಹತಾ ಪ್ರಮಾಣಪತ್ರ
  • ಗುರುತಿನ ಪುರಾವೆ (ಆಧಾರ್/ಪಾನ್)
  • ಅನುಭವ ಪ್ರಮಾಣಪತ್ರ

ECHS Recruitment 2025 – ದಿನಾಂಕಗಳು

ಘಟನೆದಿನಾಂಕ
ಅರ್ಜಿ ಪ್ರಾರಂಭ ದಿನಾಂಕ17-ಮಾರ್ಚ್-2025
ಕೊನೆಯ ದಿನಾಂಕ07-ಏಪ್ರಿಲ್-2025

ನಿಮಗಾಗಿ ವಿಶೇಷ ಸೂಚನೆ:

ನಾವು ನೀಡುವ ಎಲ್ಲಾ ಉದ್ಯೋಗ ಮಾಹಿತಿಗಳು ಸಂಪೂರ್ಣ ಉಚಿತವಾಗಿವೆ. ಯಾರೂ ನಿಮಗಿಂದ ಹಣ ಕೇಳಿದರೆ, ತಕ್ಷಣವೇ echscellbangalore@gmail.com ವಿಳಾಸಕ್ಕೆ ಮಾಹಿತಿ ನೀಡಿ. ನಮ್ಮ ಟೆಲಿಗ್ರಾಂ ಮತ್ತು ಫೇಸ್ಬುಕ್ ಗ್ರೂಪ್ಗಳಲ್ಲಿ ಸೇರಿ, ಪ್ರತಿದಿನದ ಹೊಸ ಉದ್ಯೋಗ ಮಾಹಿತಿಗಳನ್ನು ಪಡೆಯಿರಿ.


ಅರ್ಜಿ ಸಲ್ಲಿಸಲು ಲಿಂಕುಗಳು


Leave a Comment

Click on the Ads to continue browsing. (Support the Developer)
👇👇CLICK ADS WAIT & BACK👇👇