[ad_1]
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ.
ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ.
ಇನ್ನು, ಈ ಕಚ್ಚಾತೈಲದ ಬೆಲೆ ಸ್ಥಿರವಾಗಿರುವುದಿಲ್ಲ. ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುವ ಹಲವು ಬಗೆಯ ವಿದ್ಯಮಾನಗಳು. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.
ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ ಪರಿಷ್ಕರಿಸಲ್ಪಡುತ್ತಿರುತ್ತದೆ ಹಾಗೂ ಇಂಧನ ದರಗಳ ನಿತ್ಯದ ಅಪ್ಡೇಟ್ ಉಪಯುಕ್ತ ಮಾಹಿತಿಯಾಗಿದ್ದು ನಮ್ಮ ಓದುಗರಿಗೆ ಈ ಬಗ್ಗೆ ನಾವು ಮಾಹಿತಿ ನೀಡುತ್ತಿರುತ್ತೇವೆ.
ಇನ್ನು, ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ವಾಹನ ಸವಾರರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನಬಹುದು.
ರಾಜ್ಯದಲ್ಲಿಂದು ಬಹುತೇಕ ಎಲ್ಲೆಡೆ ಇಂಧನ ದರಗಳಲ್ಲಿ ಕೆಲ ಪೈಸೆಗಳಷ್ಟೇ ವ್ಯತ್ಯಾಸವಿರುವುದನ್ನು ನೋಡಬಹುದಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ಇಂಧನ ದರ ಎಂದಿನಂತೆ ಸ್ಥಿರವಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 88.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.80, ರೂ. 103.50, ರೂ. 105.01 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 90.03, ರೂ. 91.82 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.50 (19 ಪೈಸೆ ಇಳಿಕೆ)
ಬೆಂಗಳೂರು – ರೂ. 102.92 (00)
ಬೆಂಗಳೂರು ಗ್ರಾಮಾಂತರ – ರೂ. 102.55 (48 ಪೈಸೆ ಇಳಿಕೆ)
ಬೆಳಗಾವಿ – ರೂ. 103.26 (20 ಪೈಸೆ ಏರಿಕೆ)
ಬಳ್ಳಾರಿ – ರೂ. 104.14 (5 ಪೈಸೆ ಏರಿಕೆ)
ಬೀದರ್ – ರೂ. 103.58 (18 ಪೈಸೆ ಇಳಿಕೆ)
ವಿಜಯಪುರ – ರೂ. 103.11 (10 ಪೈಸೆ ಏರಿಕೆ)
ಚಾಮರಾಜನಗರ – ರೂ. 103.12 (00)
ಚಿಕ್ಕಬಳ್ಳಾಪುರ – ರೂ. 102.81 (11 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 104.12 (4 ಪೈಸೆ ಏರಿಕೆ)
ಚಿತ್ರದುರ್ಗ – ರೂ. 104.14 (4 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 102.44 (35 ಪೈಸೆ ಇಳಿಕೆ)
ದಾವಣಗೆರೆ – ರೂ. 104.13 (1 ಪೈಸೆ ಇಳಿಕೆ)
ಧಾರವಾಡ – ರೂ. 102.92 (8 ಪೈಸೆ ಏರಿಕೆ)
ಗದಗ – ರೂ. 103.85 (68 ಪೈಸೆ ಏರಿಕೆ)
ಕಲಬುರಗಿ – ರೂ. 103.12 (33 ಪೈಸೆ ಇಳಿಕೆ)
ಹಾಸನ – ರೂ. 102.93 (50 ಪೈಸೆ ಇಳಿಕೆ)
ಹಾವೇರಿ – ರೂ. 103.96 (37 ಪೈಸೆ ಏರಿಕೆ)
ಕೊಡಗು – ರೂ. 104.08 (3 ಪೈಸೆ ಏರಿಕೆ)
ಕೋಲಾರ – ರೂ. 102.85 (00)
ಕೊಪ್ಪಳ – ರೂ. 104.05 (18 ಪೈಸೆ ಏರಿಕೆ)
ಮಂಡ್ಯ – ರೂ. 102.46 (40 ಪೈಸೆ ಇಳಿಕೆ)
ಮೈಸೂರು – ರೂ. 102.81 (10 ಪೈಸೆ ಏರಿಕೆ)
ರಾಯಚೂರು – ರೂ. 102.82 (98 ಪೈಸೆ ಇಳಿಕೆ)
ರಾಮನಗರ – ರೂ. 103.24 (00)
ಶಿವಮೊಗ್ಗ – ರೂ. 104.23 (00)
ತುಮಕೂರು – ರೂ. 103.64 (34 ಪೈಸೆ ಇಳಿಕೆ)
ಉಡುಪಿ – ರೂ. 102.36 (17 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 102.99 (00)
ವಿಜಯನಗರ – ರೂ. 104.08 (00)
ಯಾದಗಿರಿ – ರೂ. 103.31 (49 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 89.54
ಬೆಂಗಳೂರು – ರೂ. 88.99
ಬೆಂಗಳೂರು ಗ್ರಾಮಾಂತರ – ರೂ. 88.66
ಬೆಳಗಾವಿ – ರೂ. 89.33
ಬಳ್ಳಾರಿ – ರೂ. 90.23
ಬೀದರ್ – ರೂ. 89.62
ವಿಜಯಪುರ – ರೂ. 89.19
ಚಾಮರಾಜನಗರ – ರೂ. 89.17
ಚಿಕ್ಕಬಳ್ಳಾಪುರ – ರೂ. 88.89
ಚಿಕ್ಕಮಗಳೂರು – ರೂ. 90.23
ಚಿತ್ರದುರ್ಗ – ರೂ. 90.24
ದಕ್ಷಿಣ ಕನ್ನಡ – ರೂ. 88.52
ದಾವಣಗೆರೆ – ರೂ. 90.23
ಧಾರವಾಡ – ರೂ. 89.02
ಗದಗ – ರೂ. 89.86
ಕಲಬುರಗಿ – ರೂ. 89.20
ಹಾಸನ – ರೂ. 88.82
ಹಾವೇರಿ – ರೂ. 89.97
ಕೊಡಗು – ರೂ. 90.20
ಕೋಲಾರ – ರೂ. 88.93
ಕೊಪ್ಪಳ – ರೂ. 90.06
ಮಂಡ್ಯ – ರೂ. 88.58
ಮೈಸೂರು – ರೂ. 88.89
ರಾಯಚೂರು – ರೂ. 88.94
ರಾಮನಗರ – ರೂ. 89.29
ಶಿವಮೊಗ್ಗ – 90.29
ತುಮಕೂರು – ರೂ. 89.65
ಉಡುಪಿ – ರೂ. 88.45
ಉತ್ತರ ಕನ್ನಡ – ರೂ. 89.08
ವಿಜಯನಗರ – ರೂ. 90.20
ಯಾದಗಿರಿ – ರೂ. 89.37
ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು.
Bangalore,Karnataka
January 31, 2025 9:34 AM IST
Source link